tag:blogger.com,1999:blog-5010782252325515504.post7726946054545965169..comments2023-03-23T02:47:08.307-07:00Comments on suddimaatu: ವಿಜಯ ಕರ್ನಾಟಕ ಮುಚ್ತಾರಂತೆ!!!suddimaatuhttp://www.blogger.com/profile/12430943385584587723noreply@blogger.comBlogger12125tag:blogger.com,1999:blog-5010782252325515504.post-53731358800521141212009-01-28T17:20:00.000-08:002009-01-28T17:20:00.000-08:00ಸುದ್ದಿ ಓದಿ ಆತಂಕವಾಗಿದೆಸುದ್ದಿ ಓದಿ ಆತಂಕವಾಗಿದೆAnonymousnoreply@blogger.comtag:blogger.com,1999:blog-5010782252325515504.post-67446755575138174282008-12-22T06:07:00.000-08:002008-12-22T06:07:00.000-08:00ಎನೂ ಬರದರೂ, ಎಲ್ಲರೂ ಓದುತ್ತಾರೆ ಎಂಬ ಭ್ರಮೆ ನಿಮ್ಮನ್ನು ಈ ...ಎನೂ ಬರದರೂ, ಎಲ್ಲರೂ ಓದುತ್ತಾರೆ ಎಂಬ ಭ್ರಮೆ ನಿಮ್ಮನ್ನು ಈ ಲೇಖನ ಬರೆಯಲು ಪ್ರಚೋದಿಸಿದಂತಿದೆ. ಅಷ್ಟಕ್ಕೂ ಈ ಸುದ್ದಿಗೆ ಸಾಕ್ಷಿ ಒದಗಿಸದರೆ ನಿಮಗೆ ಕೋಟಿ ನಮನಗಳು. ಸದ್ಯ ಕಸ್ತೂರಿ ವಾಹಿನಿಯಲ್ಲಿ ಸುಮಾರು ೮೦ಕ್ಕೂ ಅಧಿಕ ಪತ್ರಕರ್ತ ಸ್ನೇಹಿತರನ್ನು ಏನೂ ನೀಡದೆ ಮನೆಗೆ ಕಳುಹಿಸುತ್ತಿದ್ದಾರೆ. ಮೊದಲ ಹಂತವಾಗಿ ಈಗಾಗಲೇ ೨೫ ಮಂದಿಗೆ ಗೇಟ್ಪಾಸ್ ನೀಡಲಾಗಿದೆ. ಇದರ ಬಗ್ಗೆ ಬರೆಯಬೇಕೆಂದು ಯಾಕೆ ಹೊಳೆಯಲಿಲ್ಲ. ಹಾಗಂತ ವಿ.ಕ.ವನ್ನು ತೆಗಳುದರಲ್ಲಿ ನಮಗೆ ಸಿಗುವ ವಿಕ್ಋತ ಸಂತೋಷ ಇದರಲ್ಲಿ ದೊರಕಲು ಸಾಧ್ಯವಿಲ್ಲವೇನೋ..ಇರಲಿ, ನಿಮ್ಮ ಎಲ್ಲಾ ವಾದಗಳನ್ನು ಒಪ್ಪದಿದ್ದರೂ ಸಹಾ, ಪತ್ರಕರ್ತರ ಕಾಳಜಿ ಕುರಿತು ನಮ್ಮ ಬೆಂಬಲಕ್ಕೆ ನಾವೂ ಸಹಭಾಗಿ. ಹಾಗೇ ನಿಮ್ಮ ಸೂಕ್ಷ ಮನಸ್ಸಿನ ಆಲೋಚನೆಗಳು ಅಷ್ಟೇ ಉತ್ತಮವಾಗಿರುತ್ತವೆ. ಹಾಗಾಗಿಯೇ, ನಾನು ಕೂಡಾ ನಿಮ್ಮನ್ನು ನಾನು ಯಾವುದೇ ಪೂರ್ವಾಗ್ರಹ ಪೀಡಿತನಾಗಿ ಈ ಮಾತು ಹೇಳುತ್ತಿಲ್ಲ. ಓರ್ವ ಹಿತ್ಐಷಿಯಾಗಿ, ಉತ್ತಮ ಸ್ನೇಹಿತನಾಗಿ ಹೇಳುತ್ತಿದ್ದ್ಏನೆ. <BR/>ಇತೀ ನಿಮ್ಮವ..........Anonymousnoreply@blogger.comtag:blogger.com,1999:blog-5010782252325515504.post-19757045161434615722008-12-19T05:30:00.000-08:002008-12-19T05:30:00.000-08:00Tale kettide nimage!!Tale kettide nimage!!Anonymousnoreply@blogger.comtag:blogger.com,1999:blog-5010782252325515504.post-88342244604401514182008-12-16T23:51:00.000-08:002008-12-16T23:51:00.000-08:00ಅಲ್ಲರಿ ಏನೇನೋ ಗಿಮೊಕ್ಸ ಅಂದರೆ ಪೇಪರ್ ಸೈಜ್, ಬೆಲೆ, ಪುಟ ಕ...ಅಲ್ಲರಿ ಏನೇನೋ ಗಿಮೊಕ್ಸ ಅಂದರೆ ಪೇಪರ್ ಸೈಜ್, ಬೆಲೆ, ಪುಟ ಕಡಿಮೆ ಮಾಡಿ ಸಿಬ್ಬಂದಿಗೆ ಸರಿಯಾದ ಸಂಬಳ ಕೊಡದೆ ಸತಾಯಿಸಿದರೆ ಇನ್ನೇನಾಗುತ್ತೆAnonymousnoreply@blogger.comtag:blogger.com,1999:blog-5010782252325515504.post-43025000427794936182008-12-15T07:48:00.000-08:002008-12-15T07:48:00.000-08:00Bhesh! Idondu baaki ittu. Tabloid patrikegalu 5 va...Bhesh! Idondu baaki ittu. Tabloid patrikegalu 5 varsha ide tharada suddi baredavu. eega nimma saradi.Anonymousnoreply@blogger.comtag:blogger.com,1999:blog-5010782252325515504.post-30470639411933265312008-12-15T07:26:00.000-08:002008-12-15T07:26:00.000-08:00who that blady told that vk is going close down. V...who that blady told that vk is going close down. VK given life to so many journalists when their is no oppertunity in other news paper ogrgnisation. This is just gossip nothing more then this. Only crucade people can generate this type of news & gossip. Do u think of kranataka people r fool when they have accept the VK after seeing other news paper.<BR/>Now a days VK giving such a news and making experiment where other news paper hanging them self to the same old system.Anonymousnoreply@blogger.comtag:blogger.com,1999:blog-5010782252325515504.post-45783594401806153042008-12-14T09:39:00.000-08:002008-12-14T09:39:00.000-08:00ಸಂಕೇಶ್ವರರು ಯಾವ ಆದರ್ಶದ ಉದ್ದೇಶವನ್ನು ತೋರಗೊಟ್ಟಿದ್ದರೋ ...ಸಂಕೇಶ್ವರರು ಯಾವ ಆದರ್ಶದ ಉದ್ದೇಶವನ್ನು ತೋರಗೊಟ್ಟಿದ್ದರೋ ಅವಕ್ಕೆಲ್ಲ ತಿಲಾಂಜಲಿಯಿತ್ತು ಪ್ರಜಾವಾಣಿಗೆ ಸಡ್ಡು ಹೊಡೆದು ಒಂದೂವರೆ ರೂಪಾಯಿಗೆ ಪತ್ರಿಕೆ ಮಾರಿ ವ್ಯವಹಾರ ಕೌಶಲ್ಯ ಪ್ರದರ್ಶಿಸಿದರು. ಆದರೆ ನಂತರದ ದಿನಗಳಲ್ಲಿ ಅದೇ ಸ್ವಾರ್ಥದ ಲಾಭಕ್ಕಾಗಿ ಟೈಮ್ಸ್ ಬಳಗಕ್ಕೆ ಪತ್ರಿಕೆ ಮಾರಿ ಪತ್ರಕರ್ತರನ್ನು ನಡುನೀರಿನಲ್ಲಿ ಕೈಬಿಟ್ಟು ಕೈತೊಳೆದುಕೊಂಡರು. ಅಲ್ಲೇ ಉಳಿದ ಕೆಲವರಿಗೆ ಟಿಓಐ ಸಂಬಳ ದೊರೆಯಿತು. ಆದರೆ ಹೊರದೂಡಲ್ಪಟ್ಟವರು ಬಹುಕಾಲ ನೀರಿನಿಂದ ಹೊರಬಿದ್ದ ಮೀನಿನಂತೆ ಚಡಪಡಿಸಬೇಕಾಯಿತು. <BR/>ಮೊದಲಲ್ಲಿ ಈ ಪತ್ರಿಕೆ ವಿಭಿನ್ನ ರುಚಿಗಳನ್ನು ಉಣಬಡಿಸಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದಂತೂ ನಿಜ. ಆದರೆ ಭಟ್ಟರ ಧೋರಣೆ ಅಲ್ಲಿ ಉಸಿರುಗಟ್ಟಿಸುವ ವಾತಾವರಣ ಸೃಷ್ಟಿಸಿತು. ಈ ನಡುವೆ ರೀಡರ್ಶಿಪ್ ಹೆಚ್ಚಿಸುವ ಧಾವಂತದಲ್ಲಿ ಮತಾಂತರವನ್ನು ದಾಳವಾಗಿ ಬಳಸಿಕೊಳ್ಳಲಾಯಿತು. ಆದರೆ ಈ ಗಿಮಿಕ್ಕುಗಳು ಸಾರ್ವಕಾಲಿಕವಲ್ಲ ಎಂಬುದನ್ನು ಅರಿಯುವಲ್ಲಿ ಅವರು ಸೋತರು. <BR/>ಟಿ ಓ ಐ ಆಗಲೀ, ಡಿ ಎನ್ ಎ ಆಗಲೀ ನಮ್ಮ ಸಂಸ್ಕೃತಿಯನ್ನು ಎತ್ತಿಹಿಡಿಯುವ ಹರಿಕಾರರಾಗಲು ಸಾಧ್ಯವಿಲ್ಲ. ಹೇಗೆ ಬಿಬಿಸಿ ಯವರು ತಮ್ಮ ನಿಲುವುಗಳನ್ನು ನಮ್ಮ ಮೇಲೆ ಹೇರುತ್ತಾರೋ ಹಾಗೆ ಈ ಎಲ್ಲರೂ ತಮ್ಮ mould ಗೆ ತಕ್ಕಂತೆ ನಮ್ಮ ಮನಸ್ಸುಗಳನ್ನು ರೂಪಿಸ ಬಯಸುತ್ತಾರೆ.cmariejoseph.blogspot.comhttps://www.blogger.com/profile/08160701498866207563noreply@blogger.comtag:blogger.com,1999:blog-5010782252325515504.post-14606244415052822072008-12-14T04:49:00.000-08:002008-12-14T04:49:00.000-08:00VK close madalu tayari nadeyuttiddare VIJAY SANKES...VK close madalu tayari nadeyuttiddare VIJAY SANKESHWAR hosa sahasakke kai hakuttiddarante nijave..?Anonymousnoreply@blogger.comtag:blogger.com,1999:blog-5010782252325515504.post-46873123989635794922008-12-14T01:08:00.000-08:002008-12-14T01:08:00.000-08:00idu tira atnakad vichara. idra bennalle kasturi tv...idu tira atnakad vichara. idra bennalle kasturi tv channel allu patrakartakartara annu horage kalislu list ready agide annte. nijkku nijavada patrakartarige idu aga baradu. idu sullagali. raj tv channel ninda nijavada journalist hora bandidare. idu nimge gotte.abhivykthihttps://www.blogger.com/profile/04078713183316211696noreply@blogger.comtag:blogger.com,1999:blog-5010782252325515504.post-35847452586831215072008-12-13T23:41:00.000-08:002008-12-13T23:41:00.000-08:00yes, correct totally agreed with suddimaathu. we d...yes, correct totally agreed with suddimaathu. we dont have anything against VK. only thing is the present editorial policy is not acceptable at all.Anonymousnoreply@blogger.comtag:blogger.com,1999:blog-5010782252325515504.post-20634990390958821172008-12-13T21:20:00.000-08:002008-12-13T21:20:00.000-08:00che..realy bad news..!che..realy bad news..!Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-5010782252325515504.post-30847387771948734852008-12-13T12:03:00.000-08:002008-12-13T12:03:00.000-08:00Nimma aatankadalli naanoo bhaagi. Kelasa kaledukon...Nimma aatankadalli naanoo bhaagi. Kelasa kaledukonda naukararige thamma punarvasati kandukolluvudu ashtenoo kashtavalla bidi. Swalpa samaya tondare aadeetu ashte. Aadare aa patrike samaajakke unabadisuva visha nodidare adara koneyannu ella prajnaavanta jana swaagatisabeku. VK andare vijaya karanataka alla, visha kanye. eegaagale karnatakada samaajada ardadashtu raktavannnadu vishamaya goliside. Innardhakke vishaveruva munna aa patrike chira vishraanti padedare naanantoo sambhrama paduttene. kelasa kaledukollabahudaada geleyarige ToI kannadadallo, tabloid nallo, athavaa innaavudaadaroo patrikegalalloo aadashtu bega kelasa dorakalee anthaloo prarthisuttene. Arthika muggattenoo shaashvatavalla bidi. innonduvare varshadalli matte ellavoo chetarisikolluttade...Anonymousnoreply@blogger.com