tag:blogger.com,1999:blog-5010782252325515504.post7389169920291770780..comments2023-03-23T02:47:08.307-07:00Comments on suddimaatu: ನಮ್ಮದು ಯಾವ ಪಕ್ಷ?suddimaatuhttp://www.blogger.com/profile/12430943385584587723noreply@blogger.comBlogger8125tag:blogger.com,1999:blog-5010782252325515504.post-56956579834964041222008-11-05T08:40:00.000-08:002008-11-05T08:40:00.000-08:00Vinod Mehta avarannu kooda ugrahinduvaadigalu Cong...Vinod Mehta avarannu kooda ugrahinduvaadigalu Congress pakshada stooge anta kareyuttaare nija. Adu avara manovirkruti. Aadare Vinodh Mehtara jate namma suddimaatina balagavannu holike maadi hogali honna shoolakkerisabedi. Ee balagakke vimarsha prajne ide, aadare adu nishpakshapaati ennisuva nittinalli saaguttilla. Ondu extreme ge innondu extreme niluve saro ennuva manobhaavane iddante kaanuttade. Nodona....Anonymousnoreply@blogger.comtag:blogger.com,1999:blog-5010782252325515504.post-59681092213171512492008-11-03T14:21:00.000-08:002008-11-03T14:21:00.000-08:00ನಿಮಗೆ ವಿಮರ್ಶಾ ಪ್ರಜ್ಞೆ ಇದೆ, ಪ್ರಶ್ನಿಸುವ ದಿಟ್ಟ ಮನಸ್ಸಿ...ನಿಮಗೆ ವಿಮರ್ಶಾ ಪ್ರಜ್ಞೆ ಇದೆ, ಪ್ರಶ್ನಿಸುವ ದಿಟ್ಟ ಮನಸ್ಸಿದೆ ಎಂದರೆ ನೀವು ಇಂತಹವರೇ ಎಂದು ಹಣೆಪಟ್ಟಿ ಕಟ್ಟಲು ಎಲ್ಲರೂ ಸಿದ್ಧ. ನಿಮ್ಮನ್ನು ಕಾಂಗ್ರೆಸ್ ಪಕ್ಷ ಎಂದು ಹೇಳಿರುವುದರಲ್ಲಿ ಯಾವ ಆಶ್ಚರ್ಯವೂ ಇಲ್ಲ. ಔಟ್ಲುಕ್ ನ ಪ್ರಧಾನ ಸಂಪಾದಕರಾದ ವಿನೋದ್ ಮೆಹ್ತಾರನ್ನು ಇದೇ ಬಳಗ ಕಾಂಗ್ರೆಸ್ ಎಂದು ಬ್ರಾಂಡ್ ಮಾಡಿ ೧೩ ವರ್ಷ ಕಳೆದಿದೆ. ವಿನೋದ್ ಮೆಹ್ತಾ ನಿಮ್ಮಂತೆಯೇ ಪ್ರಶ್ನಿಸುವ ಮನೋಭಾವ ಇರುವವರು. ಅಲೆಯ ಜೊತೆಗೆ ಸಾಗುವುದು ಕಷ್ಟವೇನಲ್ಲ. ವಿರುದ್ಧ ಈಜುವುದು ಸುಲಭವೂ ಅಲ್ಲ. ಹಾಗಾಗಿಯೇ ನಿಮ್ಮ ಪ್ರಯತ್ನ ಅಲ್ಲಿಲ್ಲಿ ಹಳಿ ತಪ್ಪಿದ್ದರೂ ಸ್ವಾಗತಾರ್ಹ.Anonymousnoreply@blogger.comtag:blogger.com,1999:blog-5010782252325515504.post-17969146668512433392008-11-03T07:34:00.000-08:002008-11-03T07:34:00.000-08:00I have been reading Suddimaatu for the last many a...I have been reading Suddimaatu for the last many a days for it is voicing the voiceless. You are doing an excellent job through it. But, in a way it seems that you are mostly targetting some media like Prajavani and its sisterly publication magazines. But, my question is:have not you been observing Kannada Prabha, which has been, depsite giving good news stories glorifying the stories of suspected terrorists and stories related to conversion for the last many a days. But, you are only referring the stories that would help you to defend your stand. Do you agree..?Anonymousnoreply@blogger.comtag:blogger.com,1999:blog-5010782252325515504.post-58844929176973879402008-11-03T02:39:00.000-08:002008-11-03T02:39:00.000-08:00very good, keep it up...very good, keep it up...Anonymousnoreply@blogger.comtag:blogger.com,1999:blog-5010782252325515504.post-35325606388046982742008-11-02T10:26:00.000-08:002008-11-02T10:26:00.000-08:00ನೀವು ಟೀಕಿಸುವ ಭರದಲ್ಲಿ ಎಲ್ಲೋ ಒಂದ್ಕಡೆ ಒಂದು ಪಂಥಕ್ಕೆ ಸೇ...ನೀವು ಟೀಕಿಸುವ ಭರದಲ್ಲಿ ಎಲ್ಲೋ ಒಂದ್ಕಡೆ ಒಂದು ಪಂಥಕ್ಕೆ ಸೇರ್ತೀರೇನೋ ಎಂಬ ಅನುಮಾನವೇ ಈ ಟೀಕೆಗಳಿಗೆ ಕಾರಣ. ನನ್ನ ಸಲಹೆ ಏನೆಂದರೆ ಯಾರನ್ನೂ ವೈಯಕ್ತಿಕವಾಗಿ ಟೀಕಿಸಲು ಬ್ಲಾಗನ್ನು ಬಳಸಬೇಡಿ. ವಿಮರ್ಶೆ ಏನಿದ್ದರೂ ವಿಷಯಕ್ಕೆ ಮಾತ್ರ ಸೀಮಿತವಾಗಿರಲಿ. ಉದಾ..ನಿಮ್ಮ ಹಿಂದಿನ ಪೋಸ್ಟ್ ಗಳಲ್ಲಿ ಭೈರಪ್ಪ, ವಿ.ಕ, ಪ್ರಜಾವಾಣಿ,ಮೇಲ್ವರ್ಗ,ಬಿ.ಜೆ.ಪಿ ಕುರಿತ ಟೀಕೆಗಳು...ಇದನ್ನು ಬರೆದ ನನ್ನನ್ನು ಈ ಪಂಥಕ್ಕೆ ಸೇರಿಸಿ ವೈಯಕ್ತಿಕ ಟೀಕೆ ಮಾಡುವುದು ಬೇಡ. ಭೈರಪ್ಪ, ವಿ.ಕ, ಪ್ರಜಾವಾಣಿ,ಮೇಲ್ವರ್ಗ,ಬಿ.ಜೆ.ಪಿ ಕುರಿತು ನನಗೂ ಆಕ್ಷೇಪಗಳಿವೆ. ಹಾಗೆಯೇ ದಲಿತ, ಶೋಶಿತ ಎಂದು ಹೇಳಿಕೊಳ್ಳುವವರೂ ಹಣದ, ಅಧಿಕಾರದ ಮದದಿಂದ ವರ್ತಿಸುವವರು ಇದ್ದಾರೆ. ನಿಮ್ಮ ಬರೆಹಗಳು ನೈಜ ಬಡ ಜಾತಿ ಇಲ್ಲದ ಪ್ರಜೆಗಳನ್ನು ತಲುಪಿದರೆ ಸಾಕು..<BR/>ನಿಮ್ಮ ಪ್ರಯತ್ನಕ್ಕೆ ನನ್ನ ಸಹಕಾರ ಇದ್ದೇ ಇದೆ. <BR/>--ಮಾದೇಶ್.Anonymousnoreply@blogger.comtag:blogger.com,1999:blog-5010782252325515504.post-80072206871407690762008-11-02T07:28:00.000-08:002008-11-02T07:28:00.000-08:00ಶಾಶ್ವತ ವಿರೋಧ ಪಕ್ಷ ಎನ್ನುವ ನಿಲುವೂ ಅಷ್ಟೊಂದು ಸರಿಯಲ್ಲ;ಜ...ಶಾಶ್ವತ ವಿರೋಧ ಪಕ್ಷ ಎನ್ನುವ ನಿಲುವೂ ಅಷ್ಟೊಂದು ಸರಿಯಲ್ಲ;ಜನಪರ ಆರೋಗ್ಯ್ರಕರ ನಿಲುವಿರಬೇಕು.ಹೊಗಳಿದರೂ ಟೀಕಾರಹಿತವಾಗಿರುತ್ತದೆ ಎಂದೇನಿಲ್ಲ.ಹೇಳುವುದರಲ್ಲಿ ಖಚಿತದೆ ಇದ್ದರೆ ಸಾಕುAnonymousnoreply@blogger.comtag:blogger.com,1999:blog-5010782252325515504.post-32182570797159679472008-11-02T06:38:00.000-08:002008-11-02T06:38:00.000-08:00ಇಂದಿನ ಸಂದರ್ಭದಲ್ಲಿ ಪತ್ರಿಕೆಗಳು ಆಡಳಿತ ಪಕ್ಷಗಳ ಕಾಲುನೆಕ್...ಇಂದಿನ ಸಂದರ್ಭದಲ್ಲಿ ಪತ್ರಿಕೆಗಳು ಆಡಳಿತ ಪಕ್ಷಗಳ ಕಾಲುನೆಕ್ಕುತ್ತಾ ಬಾಲ ಅಲ್ಲಾಡಿಸಿಕೊಂಡಿರುವುದನ್ನು ನೋಡುತ್ತಲೇ ಇದ್ದೇವೆ. ನಾಚಿಕೆ ತರುವ ಇಂಥ ಸನ್ನಿವೇಶದಲ್ಲಿ ಸುದ್ದಿಮಾತು ಸರ್ಕಾರದ ನಡೆಗೊಂದು ಚಾಟಿಯಾಗಿ ಹೊರಹೊಮ್ಮಿದೆ ಮಾತ್ರವಲ್ಲ ನಮ್ಮಂಥವರ ಧ್ವನಿಯಾಗಿದೆ.<BR/>ಸಿ ಮರಿಜೋಸೆಫ್cmariejoseph.blogspot.comhttps://www.blogger.com/profile/08160701498866207563noreply@blogger.comtag:blogger.com,1999:blog-5010782252325515504.post-66533758209642728722008-11-02T05:42:00.000-08:002008-11-02T05:42:00.000-08:00tikisuvvru hege iddru tikisutfttare. nivu adkke ed...tikisuvvru hege iddru tikisutfttare. nivu adkke ede gudadae munndeyiri.bharaha cennagide. arogyakara charche brli anda hage ella suddi vahinigala bgge brediddira kasthuri tv bgge nimma vishleshane ge kayutteve..Anonymousnoreply@blogger.com