tag:blogger.com,1999:blog-5010782252325515504.post7513800459963487270..comments2023-03-23T02:47:08.307-07:00Comments on suddimaatu: 'And then they came for me'suddimaatuhttp://www.blogger.com/profile/12430943385584587723noreply@blogger.comBlogger5125tag:blogger.com,1999:blog-5010782252325515504.post-46382273524573955602009-02-11T07:00:00.000-08:002009-02-11T07:00:00.000-08:00ಅತ್ಯುತ್ತಮ ಲೇಖನ.ಅತ್ಯುತ್ತಮ ಲೇಖನ.Harisha - ಹರೀಶhttps://www.blogger.com/profile/06053781336265673367noreply@blogger.comtag:blogger.com,1999:blog-5010782252325515504.post-10474464858084008892009-01-16T04:22:00.000-08:002009-01-16T04:22:00.000-08:00ಶ್ರೀಲಂಕಾದಲ್ಲಿ ಹತ್ಯೆಗಿಡಾದ ಪತ್ರಕರ್ತ ಲಸಂತ ವಿಕ್ರಮತುಂಗಾ...ಶ್ರೀಲಂಕಾದಲ್ಲಿ ಹತ್ಯೆಗಿಡಾದ ಪತ್ರಕರ್ತ ಲಸಂತ ವಿಕ್ರಮತುಂಗಾ ಮರಣಪತ್ರದಲ್ಲಿ ಬರೆದಿರುವುದನ್ನು ಓದಿದ ಮೇಲೆ ಸರ್ಕಾರಿ ಭಯೋತ್ಪಾದನೆಯ ಬಗ್ಗೆ ನಾವು ಮಾತನಾಡದೇ ಹೋದರೆ ಲಸಂತ ವಿಕ್ರಮತುಂಗಾರಂತಹವರು ಇಲ್ಲೂ ಹತ್ಯೆಗಿಡಾಗುತ್ತಾ ಹೋಗುತ್ತಾರೆ ಎನಿಸಿತು.
’ಸ್ವಾತಂತ್ರ್ಯವನ್ನು ಪ್ರತಿಪಾದಿಸುವ ಜನರನ್ನು ಹತ್ತಿಕ್ಕಲು ಸರ್ಕಾರ ಬಳಸುತ್ತಿರುವ ಮೊದಲ ಆಯುಧ ಎಂದರೆ ಹತ್ಯೆ. ಇವತ್ತು ಪತ್ರಕರ್ತರದ್ದು. ನಾಳೆ ಬಹುಶಃ ನ್ಯಾಯಾಧೀಶರದ್ದು ಆಗಿರಬಹುದು.’ ಲಸಂತ ವಿಕ್ರಮತುಂಗಾ ಮುಂಬರುವ ಅಪಾಯವನ್ನು ಸರಿಯಾಗಿಯೆ ಗುರುತಿಸಿ ಸಿದ್ಧರಾಗಿದ್ದರು ಎನ್ನುವುದು ಅವರ ಬದ್ಧತೆಯನ್ನು ತೋರಿಸುತ್ತದೆ.
’ಕರಾವಳಿ ಅಲೆ’ ಪತ್ರಿಕೆಯ ಸಂಪಾದಕ ಬಿ.ವಿ.ಸೀತರಾಮ ಅವರನ್ನು ದರೋಡೆಕೋರರ ರೀತಿಯಲ್ಲಿ ಹಠಾತ್ ಧಾಳಿ ನಡೆಸಿ ಕೈಕೊಳ ಹಾಕುವ ಮೂಲಕ ಬಂಧನ, ನ್ಯಾಯಾಲಯದಿಂದ ಜಾಮೀನು ತರುತ್ತಾರೆಂಬ ಶಂಕೆಯಲ್ಲಿ ಮತ್ತಷ್ಟು ಬಂಧನ ಪ್ರಕರಣಗಳನ್ನು ಸಿದ್ಧ ಮಾಡಿಟ್ಟುಕೊಂಡ ಕ್ರಮ, ಬಿ.ವಿ.ಸೀತರಾಮ ಬಂಧನ ನಂತರವೂ ಪತ್ರಿಕೆಯನ್ನು ಮುಂದುವರೆಸುತ್ತಿರುವ ಶಿವಪ್ರಸಾದ್, ನವೀನ್ ಶೆಟ್ಟಿ ಬಂಧನಕ್ಕೂ ಆಚಾರ್ಯರ ಆದೇಶ ಪಾಲಿಸುತ್ತಿರುವ ಪೊಲೀಸರು. ಈಗಾಗಲೇ ಮೂರ್ನಾಲ್ಕು ಮುಖ್ಯವರದಿಗಾರರು ಈ ಬೆದರಿಕೆಗಳಿಗೆ ಹೆದರಿ ಕರಾವಳಿ ಅಲೆ ಪತ್ರಿಕೆ ತ್ಯಜಿಸಿದ್ದಾರೆ. ಸೀತರಾಮ ಅವರ ಆರೋಗ್ಯ ಸರಿಯಿಲ್ಲದಿದ್ದರೂ ಅವರನ್ನು ಒತ್ತಾಯದಿಂದ ಮೈಸೂರು ಜೈಲಿಗೆ ಹಾಕಲಾಗಿದೆ. ಈ ಪ್ರಕರಣದ ಬಗ್ಗೆ ರಾಜ್ಯದ ವಿವಿಧ ಕಡೆ ಪ್ರತಿಭಟನೆಗೆ ಸರ್ಕಾರ ಸ್ವಲ್ಪ ಮಣಿದಂತೆ ತೋರಿದರೂ ತನ್ನ ಪ್ಯಾಸ್ಟಿಸ್ ಗುಣವನ್ನು ಬಿಟ್ಟುಕೊಟ್ಟಿಲ್ಲ. ಬಹುಶಃ ಈ ಬಗ್ಗೆ ಪತ್ರಕರ್ತರು, ಸಂಘ, ಸಂಸ್ಥೆಗಳು, ರಾಜಕೀಯ ಪಕ್ಷಗಳು ಇಷ್ಟಕ್ಕೆ ಸುಮ್ಮನಾದರೆ ಸೀತರಾಮ ಅವರು ಸೋತಂತೆಯೇ. ಅವರು ಸೋತರೆ ಪ್ರಜಾಪ್ರಭುತ್ವ, ಅಭಿವ್ಯಕ್ತಿ ಸ್ವಾತಂತ್ರ್ಯ ಸೋತಂತೆಯೇ. ಆಯ್ಕೆ ಈಗ ಎಲ್ಲರ ಮುಂದೆ ಇದೆ.
- ಪರಶುರಾಮ ಕಲಾಲ್Anonymousnoreply@blogger.comtag:blogger.com,1999:blog-5010782252325515504.post-88830807522825871522009-01-16T03:52:00.000-08:002009-01-16T03:52:00.000-08:00the quality of this blog has improved..good to see...the quality of this blog has improved..good to see that.Aparna C Khttps://www.blogger.com/profile/03217989755457031560noreply@blogger.comtag:blogger.com,1999:blog-5010782252325515504.post-79554104191799740322009-01-16T00:30:00.000-08:002009-01-16T00:30:00.000-08:00I Shocked. this Journalist had information of his ...I Shocked. this Journalist had information of his Murder. Thouth, he Fought for Ever Truth, againest power center, struggled with
documents. With Gods grace he will live long term. every indian should know abovet Srilankan Journalism and power center.

mahendra kumarAnonymousnoreply@blogger.comtag:blogger.com,1999:blog-5010782252325515504.post-74595528524860817152009-01-15T22:45:00.000-08:002009-01-15T22:45:00.000-08:00Iam stunned.... i have no words to say, i decided ...Iam stunned.... i have no words to say, i decided to read more about srilanka.ಶ್ರೀನಿವಾಸಗೌಡhttps://www.blogger.com/profile/06214857396456052127noreply@blogger.com