tag:blogger.com,1999:blog-5010782252325515504.post8571623269358211434..comments2023-03-23T02:47:08.307-07:00Comments on suddimaatu: ವಾರಕ್ಕೆ ಒಂದು ಗಂಟೆ...suddimaatuhttp://www.blogger.com/profile/12430943385584587723noreply@blogger.comBlogger7125tag:blogger.com,1999:blog-5010782252325515504.post-36698597578855078992008-12-29T00:52:00.000-08:002008-12-29T00:52:00.000-08:00khandita ella patrakartarigu update agabeku. samid...khandita ella patrakartarigu update agabeku. samidana tilidirabeku. illadiddre avagada aguthe. RDPR minister Shobha taluku panchayiti bagge hellida matu UDAYAVANI TP galannu raddu endu lead madittu. varadigaranige 73ne tiddupadi gottidare e riti varadi baruthirallila allave?Anonymousnoreply@blogger.comtag:blogger.com,1999:blog-5010782252325515504.post-64414581801107448702008-12-25T18:57:00.000-08:002008-12-25T18:57:00.000-08:00ಮಂಜು ಅವರ ಮಾತನ್ನು ನಾನೂ ಅನುಮೋದಿಸುತ್ತೇನೆ.ಮಂಜು ಅವರ ಮಾತನ್ನು ನಾನೂ ಅನುಮೋದಿಸುತ್ತೇನೆ.Harisha - ಹರೀಶhttps://www.blogger.com/profile/06053781336265673367noreply@blogger.comtag:blogger.com,1999:blog-5010782252325515504.post-65997346319665847822008-12-18T12:46:00.000-08:002008-12-18T12:46:00.000-08:00this is the most and only sensible post in suddima...this is the most and only sensible post in suddimaatu till now, i suppose!Anonymousnoreply@blogger.comtag:blogger.com,1999:blog-5010782252325515504.post-58210503207000485282008-12-18T07:33:00.000-08:002008-12-18T07:33:00.000-08:00negative mindge avakash kodbedi.times of india kan...negative mindge avakash kodbedi.times of india kannada maaduva samvad bereyavarige sphoorti. intha alochane bere patrikegalu madodrinda ara bare patrakartarigu olledu.Anonymousnoreply@blogger.comtag:blogger.com,1999:blog-5010782252325515504.post-69033920921517901752008-12-18T07:29:00.000-08:002008-12-18T07:29:00.000-08:00ದೇಶದ ಕೆಲವೊಂದು ಪತ್ರಿಕೆಗಳು ಕೆಲವೊಂದು ಕ್ಷೇತ್ರದಲ್ಲಿ ಪರಿ...ದೇಶದ ಕೆಲವೊಂದು ಪತ್ರಿಕೆಗಳು ಕೆಲವೊಂದು ಕ್ಷೇತ್ರದಲ್ಲಿ ಪರಿಣಿತರಾದವರನ್ನು ಪತ್ರಕರ್ತರನ್ನಾಗಿ ನೇಮಕಗೊಳಿಸುವ ವಿಚಾರವನ್ನು ನಾನು ನೋಡಿದ್ದೇನೆ. ಪೆಟ್ರೊಕೆಮಿಕಲ್ನಲ್ಲಿ ಇಂಜಿನಿಯರ್ ಡಿಗ್ರಿ ಮಾಡಿ, ಐಐಎಂ ಅಹಮದಾಬಾದ್ ನಲ್ಲಿ ಎಂಬಿಎ ಮಾಡಿದಾತನೊಬ್ಬ ಪೆಟ್ರೊಕೆಮಿಕಲ್ ಬೀಟ್ ಮಾಡುತ್ತಿದ್ದುದನ್ನು ನಾನು ಕಂಡಿದ್ದೇನೆ. ಅವನು ಆ ಉದ್ಯಮದ ತಾಂತ್ರಿಕ ಹಾಗೂ ಆರ್ಥಿಕ ವಿಚಾರಗಳನ್ನು ಓದುಗರಿಗೆ ಮುಟ್ಟಿಸುವ ಪರಿಯನ್ನು ಕಂಡಾಗ ಅತ್ಯಂತ ಸಂತೋಷವಾಗುತ್ತದೆ.
ಸಂವಿಧಾನ ಓದದವರು ರಾಜಕೀಯ ಬೀಟ್ ನಲ್ಲಿ, ಐಪಿಸಿ ಕೋಡ್ ಗೊತ್ತಿಲ್ಲದವರು ಕ್ರೈಂ ಬೀಟ್ ನಲ್ಲಿ, ಚಲನಚಿತ್ರದ ವ್ಯಾಕರಣ ತಿಳಿಯದವರು ಸಿನಿಮಾ ಬೀಟ್ ನಲ್ಲಿ ಕೆಲಸ ಮಾಡುವುದನ್ನು ನೋಡಿದಾಗ ಇವರಿಗೆ ಬರೆಯಲು ಗೊತ್ತಾದರೆ ಸಾಕೆ, ಏನನ್ನು ಬರೆಯಬೇಕು ಎಂದು ಗೊತ್ತಿರಬೇಡವೇ ಎಂದನಿಸುವುದು ಸಹಜ. ಇಂದಿನ ವೇಗದ ಯುಗದಲ್ಲಿ ಸಮಯನೀಡಿ ಒಂದು ವಿಷಯದ ಕುರಿತು ಗಹನವಾದ ಅಧ್ಯಯನ ಮಾಡುವ ವ್ಯವಧಾನವೂ ಯಾರಲ್ಲೂ ಇಲ್ಲ. ಎಲ್ಲಕ್ಕೂ ಗೂಗಲ್ ಇದೆಯಲ್ಲ!!
ಬಾನಾಡಿಬಾನಾಡಿhttps://www.blogger.com/profile/07618866040915386722noreply@blogger.comtag:blogger.com,1999:blog-5010782252325515504.post-38730837974492262462008-12-17T22:13:00.000-08:002008-12-17T22:13:00.000-08:00ಆತುರದ ಅಡುಗೆ ಮಾಡುವುದನ್ನು ಬಿಟ್ಟು ತುಂಬ ತಾಳ್ಮೆಯಿಂದ ಈ ಲ...ಆತುರದ ಅಡುಗೆ ಮಾಡುವುದನ್ನು ಬಿಟ್ಟು ತುಂಬ ತಾಳ್ಮೆಯಿಂದ ಈ ಲೇಖನ ಬರೆದಿದ್ದೀರಿ, ಅಭಿನಂದನೆಗಳು.
ಹಾಗೆಯೇ ನಂಜುಂಡಸ್ವಾಮಿಯವರಿಗೆ ಪರಿಚಯ ಮಾಡಿಕೊಳ್ಳಿ ಎಂದು ಕೇಳಿದವರು ಒಬ್ಬ ಪತ್ರಕರ್ತೆ ಅಂತ ನನ್ನ ನೆನಪು. ಈ ತರಹದ ಸುಮಾರು ಘಟನೆಗಳು ನಡೆದಿವೆ.
ಪ್ರೆಸ್ಕ್ಲಬ್ನಲ್ಲಿ ಯಾವ ಪತ್ರಿಕೆಗೂ ವರದಿ ಮಾಡದ ಕೆಲವು ತಲೆಮಾಸಿದ ರೋಲ್ಕಾಲ್ ಜನರು ಬಂದು ಪ್ರೆಸ್ಮೀಟ್ಗೆ ಬಂದು ಕುಳಿತುಕೊಳ್ಳುತ್ತಾರೆ. ತಲೆಹರಟೆ ಪ್ರಶ್ನೆ ಕೇಳುತ್ತಾರೆ.
ಮೊನ್ನೆ ಪೊಲೀಸ್ ಅಧಿಕಾರಿಯೊಬ್ಬರು ಸ್ಪೋರ್ಟ್ಸ್ ಈವೆಂಟ್ ಬಗ್ಗೆ ಗೋಷ್ಠಿ ಮಾಡಲು ಬಂದರೆ ನಿಮಗೆ ಯಾರ್ರೀ ಪರ್ಮಿಶನ್ ಕೊಟ್ಟವರು ಎಂದು ದಬಾಯಿಸಿದರಂತೆ.
ಇಂಥ ತಲೆಹರಟೆಗಳ ಬಗ್ಗೆನೂ ಬರೆಯಿರಿAnonymousnoreply@blogger.comtag:blogger.com,1999:blog-5010782252325515504.post-22506004540117261172008-12-17T15:48:00.000-08:002008-12-17T15:48:00.000-08:00good observations. you are absolutely right.good observations. you are absolutely right.Anonymousnoreply@blogger.com