ಇಂಡಿಯನ್ ರೀಡರ್ ಶಿಪ್ ಸಮೀಕ್ಷೆಯ ಎರಡನೇ ಸುತ್ತಿನ ವರದಿ ಇದು. ಒಂದು ವರ್ಷದ ಅವಧಿಯಲ್ಲಿ ಕನ್ನಡದ ಪತ್ರಿಕೆಗಳು ಸೇರಿದಂತೆ ದೇಶದ ವಿವಿಧ ಪತ್ರಿಕೆಗಳ ಓದುಗರ ಸಂಖೆಯಲ್ಲಿ ಆಗಿರುವ ವ್ಯತ್ಯಾಸ ಇಲ್ಲಿದೆ.
6 comments:
Anonymous
said...
ಹಲವಾರು ಪತ್ರಿಕೆಗಳ ಓದುಗರ ಸ೦ಖ್ಯೆಯಲ್ಲಿ ಕಳೆದ ವರ್ಷಕ್ಕಿ೦ತ ಈ ವರ್ಷದ ಓದುಗರ ಸ೦ಖ್ಯೆಯಲ್ಲಿ ಕಡಿಮೆ ಯಾಗಿದೆ. ಪತ್ರಿಕೆ ಕೊ0ಡು ಓದುವ ಓದುಗರು ಕಡಿಮೆ ಯಾಗಿದ್ದಾರೆ. ಬಹುಶಃ ಇದು ಎಲ್ಲರೂ ಆ೦ತರ್ಜಾಲಕ್ಕೆ ಮೊರೆ ಹೋಗಿದ್ದು ಕಾರಣ ಇರಬಹುದು. ಅಥವಾ ನಮ್ಮ ಇತ್ತೀಚಿನ so called mechanic life ನಲ್ಲಿ ಓದಲು ಸಮಯ ಇಲ್ಲದಿರುವುದು ಕೂಡ ಇರಬಹುದು
ಸುದ್ದಿ ಮಾತಿನ ಮನೆಯವರೇ ಸ್ವಲ್ಪ ಕನ್ನಡ ಚಾನೆಲ್ಗಳ ಹೊಣೆಗೇಡಿತನದ ಬಗ್ಗೆ ಬರೀತಾ ಇರಿ ಸಾರ್.ಮೊನ್ನೆ ಟಿವಿ -೯ ರಕ್ಷಿತಾಗೆ ಮಗು ಹುಟ್ಟಿದ್ದನ್ನು ಸುದ್ದಿ ಮಾಡಿತ್ತು .ಹಾಗೆ ಮಗು ಹುಟ್ಟಿದ್ದಕ್ಕೆ ಪ್ರೇಂ ನ ಪ್ರತಿಕ್ರಿಯೆಯನ್ನೂ ಕೇಳಿತ್ತು ...ಆಗ ಮಗು ಹುಟ್ಟದ್ದು ಕನ್ನಡಿಗರ ಆಶಿರ್ವಾದದಿಂದ ಎಂದು ಹೇಳಿದ್ದರು..ಇದು ಟಿ.ವಿ-೯ ಎಕ್ಸ್ ಕ್ಲುಸಿವ್...ಹಾಗೆ ಕನ್ನಡದ ಇನ್ನೊಂದು ಚಾನೆಲ್, ವಂಚಕ ಉದಯ ಗರುಡಾಚಾರ್ ನನ್ನು ಆತ ಮಹಾ ಸುಭಗ ಎನ್ನುವಂತೆ ಸಂದರ್ಶನ ಪ್ರಸಾರ ಮಾಡುತ್ತದೆ. ಕನ್ನಡ ರಕ್ಷಣಾ ವೇದಿಕೆಯ ಹೆಸರಿನಲ್ಲಿ ರೋಲ್ ಕಾಲ್ ಮಾಡುತ್ತರುವ ನಾರಾಯಣ ಗೌಡ ಕನ್ನಡಕ್ಕೆ ಶಾಸ್ತ್ರೀಯ ಸ್ತಾನ ಮಾನ ನೀಡಿದ ಬಗ್ಗೆ ಸಂದರ್ಶನದಲ್ಲಿ ಮಾತನಾಡಲು ಅವಕಾಶ ನೀಡಲಾಗುತ್ತದೆ ...ಕನ್ನಡ ಚಾನೆಲ್ಗಳ ವ್ರತ್ತಿಪರತೆಯನ್ನು ಸಾಮಾಜಿಕ ಬದ್ದತೆಯನ್ನು ದೇವರೇ ಕಾಪಾಡಬೇಕು.....
ನಾವು ಪತ್ರಿಕೋದ್ಯಮ ಬಗ್ಗೆ ಆಸಕ್ತರು. ಈ ಕ್ಷೇತ್ರದ ಆಗು-ಹೋಗುಗಳನ್ನು ಚರ್ಚಿಸಲೆಂದು ಈ ಬ್ಲಾಗ್. ನೀವೂ ಚರ್ಚೆಯಲ್ಲಿ ಪಾಲ್ಗೊಳ್ಳಬಹುದು. ಬರಹಗಳನ್ನು ಮೇಲ್ ಮಾಡಿ. ವಿಳಾಸ suddimaatu@gmail.com
6 comments:
ಹಲವಾರು ಪತ್ರಿಕೆಗಳ ಓದುಗರ ಸ೦ಖ್ಯೆಯಲ್ಲಿ ಕಳೆದ ವರ್ಷಕ್ಕಿ೦ತ ಈ ವರ್ಷದ ಓದುಗರ ಸ೦ಖ್ಯೆಯಲ್ಲಿ ಕಡಿಮೆ ಯಾಗಿದೆ. ಪತ್ರಿಕೆ ಕೊ0ಡು ಓದುವ ಓದುಗರು ಕಡಿಮೆ ಯಾಗಿದ್ದಾರೆ. ಬಹುಶಃ ಇದು ಎಲ್ಲರೂ ಆ೦ತರ್ಜಾಲಕ್ಕೆ ಮೊರೆ ಹೋಗಿದ್ದು ಕಾರಣ ಇರಬಹುದು. ಅಥವಾ ನಮ್ಮ ಇತ್ತೀಚಿನ so called mechanic life ನಲ್ಲಿ ಓದಲು ಸಮಯ ಇಲ್ಲದಿರುವುದು ಕೂಡ ಇರಬಹುದು
Any how thanks for sharing some good information.
--ಚಕ್ರವರ್ತಿ
Minute by Minute update internet ನಲ್ಲಿ ಸಿಗುವಾಗ next day morning ತನಕ paper ಗಾಗಿ ಯಾರು ಕಾಯ್ತಾರೆ
Obviously ಓದುಗರ ಸಂಖ್ಯೆ ಕಡಿಮೆ ಯಾಗುತ್ತದೆ.
update madi sawmy nimma blog na.....
delhiwala...
ಹಿಂಗೆಲ್ಲಾ ದಿಢೀರನೆ ವೀಕ್ಲಿ ಆಫ್ ತೆಗೆದುಕೊಳ್ಳುತ್ತಿದ್ದರೆ ಸುದ್ದಿಮಾತು ಸಂಪಾದಕರ ಸಂಬಳ ಕಟ್ ಮಾಡಬೇಕಾಗುತ್ತದೆ, ಎಚ್ಚರಿಕೆ!
ದಯಮಾಡಿ ರಜೆಗಿಜೆ ತೆಗೆದುಕೊಳ್ಳೋದು ಬಿಟ್ಟು, ಅಪ್ಡೇಟ್ ಮಾಡಿ.
sir vijaya karnataka mattu Prajavani hanebarha heegaytu. Yake sir the great Kannada Prabha na bit bittidiree?
Mr Ranga eradane Mushraff avatara. Tanna kaikelage kelasa maduvavarige ondu panjara srushtisibittiddre. Avru yavudadru exam baredre saku gate pass, book bareyoke horatru gathi ashte. Bere kade application hakidre avra gathi govinda.
dectatorship annodanna illi nodbeku. hudugeerge illi avakaashane illa bidi. Ivru kelsa dinda tegedre yariige helodu? Ivra balagadavru enu kammi illa bidi pakkaddalle iro Express navarigoo ivraddu malatayi dhorane...

Post a Comment