Wednesday, November 19, 2008

ಪ್ರವಾಸದಲ್ಲಿದ್ದೆವು...

ಒಂದು ವಾರ ಕಾಲ ಸುದ್ದಿಮಾತು ತಣ್ಣಗಿತ್ತು. ಎಲ್ಲಿ ಹೋದರು, ಏನನ್ನೂ ಬರೆದಿಲ್ವಲ್ಲ ಈ ಜನ, ಎಂದು ಪ್ರತಿದಿನ ಬ್ಲಾಗ್ ಗೆ ಇಣುಕುವವರು ಅಂದುಕೊಂಡರು. ಮತ್ತೆ ಕೆಲವರು ಸದ್ಯ ಪೀಡೆಗಳ ಕಾಟವಿಲ್ಲ ಎಂದುಕೊಂಡಿರಬೇಕು.
ವಿಷಯ ಏನಪ್ಪಾ ಅಂದ್ರೆ, ನಾವು ಮಿತ್ರರೆಲ್ಲ ಉತ್ತರ ಭಾರತ ಪ್ರವಾಸ ಹೋಗಿದ್ದೆವು. ದೆಹಲಿಯಲ್ಲಿ ಎರಡು ದಿನಗಳ ಮಟ್ಟಿಗೆ ಇದ್ದು ಮೊನ್ನೆ ಸೋಮವಾರ, ಜೆಡಿಎಸ್ ಸಮಾವೇಶ ನಡೆಯುವ ಹೊತ್ತಿಗೆ ಹಿಂತಿರುಗಿದೆವು. ದೆಹಲಿಯಲ್ಲಿ ಕೆಲ ಪತ್ರಿಕಾಲಯಗಳಿಗೆ ಭೇಟಿ ನೀಡುವ ಅವಕಾಶ ನಮ್ಮದಾಗಿತ್ತು. ಅಂತೆಯೇ ಅಲ್ಲಿನ ಕರ್ನಾಟಕಕ್ಕೆ ಸಂಬಂಧಪಟ್ಟ ಬೆಳವಣಿಗೆಯೊಂದರ ಬಗ್ಗೆ ವರದಿ ಮಾಡಬೇಕಿದೆ. ಅದನ್ನು ಸಾಧ್ಯವಾದರೆ, ನಾಳೆ ಪ್ರಕಟಿಸುತ್ತೇವೆ. ಒಂದು ವಾರ ಕಾಲ ಬ್ಲಾಗ್ ಕದ ಬಡಿದುಕೊಂಡು ಸುಮ್ಮನಿದದ್ದಕ್ಕೆ ಕ್ಷಮೆ ಇರಲಿ. ಮುಂದೆಯುಊ ಹೀಗೆ ಪ್ರವಾಸ ಹೋದಾಗ ಏನನ್ನೂ ಬರೆಯದಿದ್ದರೆ, ಮನ್ನಿಸಿ.

9 comments:

Anonymous said...

I seee. Neevu andaddu sathya aadare konegoo neevyaaru antha tilidukollalu sahaayavaada maahiti neediddeeri. Danyavaadalu

Anonymous said...

INTHA KASAGI SULLUGALLANNU SAARAVAJANIKA BADHUKINALI SWIKARISUVADU KASTA GURU...NIVENADHARO PRAVASODYAMA SACHIVA REDDI FOLERSESSSSSSSSSSSSSS................?

parasurama kalal said...

ವಿಕದಲ್ಲಿ ಭೈರಪ್ಪನವರು ಕೊನೆಗೂ ಉಪ ಸಂಹಾರ ನಡೆಸುವ ಮೂಲಕ ಪುನಃ ಪ್ರಗತಿಪರರ ಮೇಲೆ ಸಂಹಾರ ನಡೆಸಿದ್ದಾರೆ.
ಭೈರಪ್ಪನವರ ಮೊದಲ ಲೇಖನ ಬಂದ ವಿಕದವರು ನನ್ನನ್ನು ಕೇಳಿ ಲೇಖನ ಬರೆಸಿದರು. ಈ ಲೇಖನ ಪ್ರಕಟವಾಗುವುದಿಲ್ಲ ಎಂಬ ಗ್ಯಾರಂಟಿಯಿಂದಲೇ ಸ್ವಲ್ಪ ಕಾರವಾಗಿಯೇ ಪ್ರತಿಕ್ರಿಯೆ ನೀಡಿದ್ದೆ. ನಿರೀಕ್ಷಿಸಿದಂತೆ ಈ ಲೇಖನ ಪ್ರಕಟವಾಗಲೇ ಇಲ್ಲ.
ಭೈರಪ್ಪ ಅವರ ’ಅವರಣ’ ಕಾದಂಬರಿಯಲ್ಲಿ ಹಂಪಿಯ ಬಗ್ಗೆ ಇರುವ ಸುಳ್ಳು ಮಾಹಿತಿಗಳನ್ನು ಫೋಟೋ ಸಮೇತ ಸಂಗ್ರಹಿಸಿ ಲೇಖನ ಮಾಡಿ ಪ್ರಜಾವಾಣಿ ಸಾಪ್ತಾಹಿಕಕ್ಕೆ ಕಳಿಸಿದ್ದೆ. ಅದು ಪ್ರಕಟವಾಗಲಿಲ್ಲ. ಆಗ ನಾನು ಪ್ರಜಾವಾಣಿಯ ಹೊಸಪೇಟೆ ಸುದ್ದಿಗಾರ. ಹಂಪಿಯನ್ನು ಕೋಮುವಾದಿಗಳು ಕೇಂದ್ರ ಮಾಡಿಕೊಳ್ಳಲು ದೊಡ್ಡ ತೊಡರುಗಾಲು ಪ್ರಜಾವಾಣಿಯೇ ಆಗಿತ್ತು. ಯಾವುದೇ ಕೋಮು ವಿಷಯವನ್ನು ಪ್ರಸ್ತಾಪಿಸುತ್ತಿದ್ದಂತೆ ಆ ಬಗ್ಗೆ ವಿಶೇಷ ವರದಿ ಮಾಡಿ ಅದನ್ನು ತಣ್ಣಗಾಗಿಸಲಾಗುತ್ತಿತ್ತು. ಚಿಮೂ ಗ್ಯಾಂಗ್ ಕೊನೆಗೂ ಪ್ರಜಾವಾಣಿಯಿಂದ ನನ್ನನ್ನು ಹೊರ ಹಾಕಲು ಯಶಸ್ವಿಯಾಯಿತು. ಗೋಪಾಲ ಹೆಗಡೆ ಎಂಬ ಚೆಡ್ಡಿ ಮಹಾಶಯ, ಪದ್ಮರಾಜ ದಂಡವತಿ ಎನ್ನುವ ಸೋಗಿನ ಜಾತ್ಯಾತೀತವಾದಿ ಇದರಲ್ಲಿ ಸಫಲರಾದರು. ಈಗ ಚೆಡ್ಡಿಯೊಬ್ಬರನ್ನೇ ಪ್ರಜಾವಾಣಿಗೆ ವರದಿಗಾರರನ್ನಾಗಿಸಿ ಧನ್ಯತೆ ಪಡೆದಿದ್ದಾರೆ. ಭೈರಪ್ಪನವರ ಆವರಣದ ಹಂಪಿಯ ಸುಳ್ಳು ಮಾಹಿತಿಯನ್ನು ಸಂದರ್ಭ ಬಂದರೆ ಬಯಲು ಪಡೆಸುತ್ತೇನೆ.
- ಪರುಶುರಾಮ ಕಲಾಲ್, ಹೊಸಪೇಟೆ.

ಅಗಸ ಹೊಸದರಲ್ಲಿ ಗೋಣಿಯನ್ನು ಎತ್ತಿ ಎತ್ತಿ ಒಗೆದನಂತೆ..ಹಂಗಾಯ್ತು ಈ ಬ್ಲಾಗ್

abhivykthi said...

suddi maatu pathrikodhymama vannu sane hidiyitide. over all ok. jotege tv channel gala bagge yu suddi maatu matadali. adu sari, tavau yaru anta helutira. kutuhalada kannugalu katarisutive.

Anonymous said...

Nimma bagge hints kottiddakke thanks.
-Oduga, Newdelhi

Anonymous said...

barabaruttaa illi atrupta aatmagala akalita swarati nadeyuttide. Mattenoo illa mannu....

Anonymous said...

jds smaveshakke baralu nivenu karyakarthara