Thursday, November 27, 2008

ಹಿಂಸೆಯ ದಾರಿಗೆ ನಮ್ಮೊದೊಂದು ದಿಕ್ಕಾರ...


ಮುಂಬೈ ಮತ್ತೆ ಗುಂಡು, ಬಾಂಬುಗಳಿಗೆ ತತ್ತರಿಸಿದೆ. ನೆಮ್ಮದಿಯ ನಿದ್ರೆ ಜಾರುವ ಹೊತ್ತಲ್ಲಿ ಇಡೀ ಮುಂಬೈ ಸಾವಿನ ಆತಂಕದಲ್ಲಿ ನಡುಗಿ ಹೋಗಿದೆ. ಮುಂಬೈ ನಿರಂತರವಾಗಿ ಉಗ್ರ ಅಟ್ಟಹಾಸಕ್ಕೆ ಗುರಿಯಾಗುತ್ತಲೇ ಇದೆ. ಮೂಲಭೂತವಾದಿ ಮನಸ್ಸು ಹರಡುತ್ತಿರುವ ಈ ಹಿಂಸೆಯನ್ನು ನಾವು ಖಂಡಿಸಬೇಕು. ಉಗ್ರರು ಎಂದರೆ ಮುಸ್ಲಿಮರಷ್ಟೇ ಎಂಬುದು ಸುಳ್ಳು ಎಂಬುದನ್ನು ಮಾಲೇಗಾಂವ್ ಸ್ಫೋಟ ಪ್ರಕರಣ ಹೇಳಿದೆ. ಉಗ್ರವಾದ ಎನ್ನುವುದು ಧರ್ಮಕ್ಕೆ ಸಂಬಂಧಿಸಿದ್ದಲ್ಲ ಎನ್ನುವುದು ಈ ಪ್ರಕರಣ ಸ್ಪಷ್ಟಪಡಿಸಿದೆ. ಉಗ್ರವಾದ ಎನ್ನುವುದು ಮೂಲಭೂತವಾದಿ ಮನಸ್ಸುಗಳ ಹಿಂಸಾವಿನೋದಿ ಮನಸ್ಥಿತಿಯ ಕೃತ್ಯಗಳು. ಇದನ್ನು ಎಲ್ಲರೂ ಖಂಡಿಸಬೇಕು. ಜನಸಾಮಾನ್ಯರ ನೆಮ್ಮದಿಗೆ, ಸಾಮರಸ್ಯದ ಸಮಾಜಕ್ಕೆ ಕೊಳ್ಳಿ ಇಡುವ ಇಂಥ ಕೃತ್ಯಗಳಿಗೆ ಕಡಿವಾಣ ಬೀಳಲಿ. ಹಿಂಸೆಯ ದಾರಿಗೆ ನಮ್ಮೊದೊಂದು ದಿಕ್ಕಾರ...

11 comments:

Anonymous said...

Swami, bereyavara tappu torisutteeralla, modalu sariyaagi Kannada bareyuvudannu kalitukolli... nimma sheershikeyalli baredante - Dikkaara all.. adu DHIKKAARA.. modalu neevu sariyaagi.

abhivykthi said...

himse yarru esgagidru tappu mathu adondu aparadha. ugravadakintalu mulabhoothavada balu apayakari. innadru jagadgurugalu ella dharma dalli kandu barutiruva mulabhoothavadavadavannu neravagi khandisali. kuvempu maatu nenapagutide. o banni sodarare banni, gudi church masjid galanu bittu horabanni. jagadgurugalu, mouligalu, padrigalu innadaru ee saluglannu helali

Anonymous said...

ಉಗ್ರರು ಎಂದರೆ ಮುಸ್ಲಿಮರಷ್ಟೇ ಎಂಬುದು ಸುಳ್ಳು ಎಂಬುದನ್ನು ಮಾಲೇಗಾಂವ್ ಸ್ಫೋಟ ಪ್ರಕರಣ ಹೇಳಿದೆ...

illyake swami idella. khandisodadre khandisi. dharmada vichara ilyake. idannu madiddu islamik ugraru ennoke bhayave?

-laddijeevi

Anonymous said...

ಈ ನನ್ಮಕ್ಳು ಭೈರಪ್ಪನೋರ ಬಗ್ಗೆ ರೀಸರ್ಚ್ ಮಾಡಿ ಪುಟಗಟ್ಟಲೆ ಬರೀತಾರೆ. ಹಗಲೂ ರಾತ್ರಿ ‘ಭೈರಪ್ಪ, ಕೋಮುವಾದ, ಮಾಲೆಗಾವ್’ ಅಂತ ಜಪಾ ಮಾಡ್ತಾ ಇರ್ತಾರೆ. ಆದ್ರೆ ಮುಸ್ಲೀಮ್ ಭಯೋತ್ಪಾದಕರ ಕೆಲಸ ನಡೆದಾಗ ಒಂದೆರೆಡು ಸಾಲು ಬರೆದು ಕೈ ತೊಳಕೋತಾರೆ. ಈ ನನ್ ಮಕ್ಳಿಂದಾನೇ ಭಯೋತ್ಪಾದಕರು ಹೆಚ್ಚಿರೋದು. ಈ ಸುದ್ದಿಮಾತಿನವರು ಲದ್ದಿ ತಿನ್ತಾರೆ ಅಂತಾ ಕಾನುತ್ತೆ.

Anonymous said...

ನಿಮ್ಮ ಬ್ಲಾಗ್ ಶುರುವಾಗಿದ್ದು ಒಳ್ಳೆಯದಾಯಿತು. ಅನಾರೋಗ್ಯಕರ ಮನಸುಗಳೆಲ್ಲ ಬತ್ತಲಾಗುತ್ತಿವೆ. ಶೀತಲ ಕ್ರೌರ್ಯದ ಸನಾತನಿ ಭಂಡತನ ಚೆನ್ನಾಗಿ ಬತ್ತಲಾಗುತ್ತಿದೆ.

Anonymous said...

ದಯವಿಟ್ಟು ಇಂಥ ಕ್ಲ್ಹುಲಕ ವಿಷಯಗಳನ್ನು ದೊಡ್ಡದು ಮಾಡಬೇಡಿ..ಯಾರೋ ಮುಗ್ಧ ದಾರಿತಪ್ಪಿದ ಯುವಕರು ಮಡಿದ ಸಣ್ಣ ತಪ್ಪನ್ನು ದೊಡ್ಡದಾಗಿ ಮಾಡಬೇಡಿ. ಕೈಯಲ್ಲಿ ಗನ್ ಇದ್ದ ಕೂಡಲೇ ಮುಗ್ದ ಯುವಕರನ್ನು ಭಂದಿಸಬೇಡಿ... ಪಾಪ ಬೆನ್ನು ತುರಿಸಲು ಗನ್ use ಮಾಡ್ತಾ ಇರ್ಬೇಕು. ಅವರನ್ನು ಅರೆಸ್ಟ್ ಮಾಡಿದರೆ ಇಲ್ಲಿರುವ ಬುದ್ಧಿಜೀವಿಗಳು ತುಂಬಾ ನೊಂದುಕೊಳ್ತಾರೆ. ಇದೇನೂ ಮಂಗಳೂರು church incident ಥರ ಸೀರಿಯಸ್ ವಿಷಯವೇನೂ ಅಲ್ಲ . police officers ಎಲ್ಲಾ mostly police firing ನಲ್ಲಿ ಮ್ರುತರಾಗಿರಬಹುದು. ನಾವೆಲ್ಲ ಅಲ್ಪಸಂಖ್ಯಾತರ ಮೇಲೆ ನಡೆಯುವ ದೌರ್ಜನ್ಯದ ಬಗ್ಗೆ ಆಂದೋಲನ ಮಾಡೋಣ.

Anonymous said...

boli makla. nimage hindu terror adre dodd suddi. adre muslim andre 2 line suddi alwa. boli makla nimm blog nalli muslim iddare. nivella muslim terrorism, jihad support madtira. inta 3rd class bareyodu bittu nettagiri.

Anonymous said...

ಹೆಸರೇ ಇಲ್ಲದ ಅನಾಮಿಕನೊಬ್ಬ ಸುದ್ದಿಮಾತು ಬ್ಲಾಗ್‌ನ ಪ್ರತಿ ಸುದ್ದಿಗೂ ಗುದ್ದುಕೊಡುತ್ತಿದ್ದಾನೆ. ಇತನಿಗೆ ಹೆಸರು ಹೇಳಿಕೊಳ್ಳುವ ಧೈರ್ಯ ಇಲ್ಲದಿದ್ದರೂ ಶೂರನಂತೆ ತನ್ನ ತಲೆಯಲ್ಲಿರುವ ಲದ್ದಿಯನ್ನು ಉದುರಿಸುತ್ತಲೇ ಇರುತ್ತಾನೆ.
ಇಂತಹ ಚೆಡ್ಡಿಗಳಿಂದಲೇ ಇವತ್ತು ಭಯೋತ್ಪಾದನೆ ಇಂತಹ ಮಟ್ಟಕ್ಕೆ ಮುಟ್ಟಿರುವುದು. ಭಯೋತ್ಪಾದನೆಯನ್ನು ಯಾರು ಮಾಡಿದರೂ ಖಂಡನಾರ್ಹವೇ? ಕೊಲ್ಲುವವರಿಗೆ ಈ ಭೂಮಿಯಲ್ಲಿ ಬದುಕುವ ಹಕ್ಕು ಖಂಡಿತ ಇಲ್ಲ. ಆದರೆ ಕೊಲ್ಲುವವರು ’ಯಾವಾಗಲೂ ಕೊಂದವರ ಹೆಸರು ಹೇಳಿ ಆಗ ನೀವು ಇದೇ ರೀತಿ ಕೇಳಿದ್ದೀರಾ’ ಎಂದು ಹೇಳಿದರೆ ಅಂತಹ ಪ್ರಶ್ನೆಗಳಿಗೂ ನಾವು ಉತ್ತರ ಹೇಳಬೇಕು.
ಹಾಗೇ ಉತ್ತರ ಹೇಳುವ ಮೂಲಕವೇ ಭಯೋತ್ಪಾದನೆಯನ್ನು ಸೋಲಿಸಬೇಕು.
ರಾಮಜನ್ಮಭೂಮಿ ವಿವಾದ, ಗುಜರಾತ್ ಘಟನೆಗಳು ನಡೆಯದಿದ್ದರೆ ಈ ಮುಂಬೈ ಘಟನೆ ನಡೆಯುತ್ತಿತ್ತೇ?
ಮೂಲಭೂತವಾದ ಎಂದರೆ ಅದೊಂದು ಭೂತ. ಇದಕ್ಕೆ ಆಹಾರವೆಂದರೆ ಇನ್ನೊಂದು ಮೂಲಭೂತವಾದವೇ. ಅದರ ಕೈಯನ್ನು ಇದು, ಇದರ ಕೈಯನ್ನು ಅದು, ಅದರ ಕಾಲನ್ನು ಇದು, ಇದರ ಕಾಲನ್ನು ಅದು ತಿಂದೇ ಬದುಕುತ್ತಿವೆ. ಒಂದನ್ನು ಬಿಟ್ಟು ಮತ್ತೊಂದಿಲ್ಲ. ತದ್ವಿರುದ್ಧ ಎಂದೇ ಕರೆಸಿಕೊಳ್ಳುವ ಇವರೆಡೂ ಒಡಹುಟ್ಟಿದ ಅಣ್ಣತಮ್ಮಂದಿರೇ. ಎರಡೂ ಭೂತ ಏಕಕಾಲದಲ್ಲಿ ಸಾವನಪ್ಪುವ ಮೂಲಕವೇ ಈ ಭಯೋತ್ಪಾದನೆ ಎನ್ನುವುದು ಕೊನೆಯುಸಿರೆಳೆಯುವುದು.
- ಪರುಶುರಾಮ ಕಲಾಲ್.

Anonymous said...

Suddimatu, kalal muntaadavare swalpa baayi mucchikondiri. Haudu, Babri, Gujarath ellaanu sari. Pakistanadalli Babri noo nadedilla, gujarathoo nadedilla..Alloo heege ondu hotel ge dhaali nadedide. Dina belagaadare alloo hena beelutte...So, ee samasye neevandukondaddakinta swalpa hechchu serious. Nimage yaaro baggo kopa idre, adannu artha maadikollabahudu. Ellaa samasyegalannu adakke taluku haakuvudu beda...

Anonymous said...

'Babri masjid, Gujarath naramedha aagadiddare, bhayotpaadane ee mattakke beleyutitte' anta keltare kulala annuvavaru..

Haudu swamee, kanditaa aagtittu. Swampa koopadinda horabandu prapancha nodi...

ee link swalpa odi: http://ibnlive.in.com/news/alqaeda-wants-pak-to-divert-army-to-indian-border-journo/79365-2.html

Anonymous said...

Parashuram,

Gujarath naramedha kke karana ada train incident yaru maddiddu anta nimage gottilwa.