ಬೆಂಗಳೂರಿನ ಪ್ರತಿಷ್ಠಿತ ಡೆಕ್ಕನ್ ಇಂಟರ್ ನ್ಯಾಷನಲ್ ಇತ್ತೀಚೆಗೆ ಶುಲ್ಕ ಹೆಚ್ಚಿಸಿದ್ದನ್ನು ವಿರೋಧಿಸಿ
ಪೋಷಕರು ಕೆಲದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಶನಿವಾರ ಪೋಷಕರು ಹೀಗೊಂದು ಘೋಷಣೆ ಹಿಡಿದು ಪ್ರತಿಭಟನೆಯಲ್ಲಿ ಭಾಗವಹಿಸಿದರು. ಅಂದಹಾಗೆ ಆ ಶಾಲೆಯ ಮುಖ್ಯಸ್ಥರು, ಒಂದು ಪತ್ರಿಕೆಯ ಮಾಲೀಕರೂ ಹೌದು.
ನಾವು ಪತ್ರಿಕೋದ್ಯಮ ಬಗ್ಗೆ ಆಸಕ್ತರು. ಈ ಕ್ಷೇತ್ರದ ಆಗು-ಹೋಗುಗಳನ್ನು ಚರ್ಚಿಸಲೆಂದು ಈ ಬ್ಲಾಗ್. ನೀವೂ ಚರ್ಚೆಯಲ್ಲಿ ಪಾಲ್ಗೊಳ್ಳಬಹುದು. ಬರಹಗಳನ್ನು ಮೇಲ್ ಮಾಡಿ. ವಿಳಾಸ suddimaatu@gmail.com
No comments:
Post a Comment