Friday, October 3, 2008

ನಮ್ಮ ನಡುವೆ ಹೀಗೊಬ್ಬ ರಾಜಕಾರಣಿ..




ಗಾಂಧಿ ಜನ್ಮದಿನದಂದು ರಾಜಸ್ಥಾನದ ಬಾರಾನ್ ಜಿಲ್ಲೆಯ ಪಿಂಜ್ರಾ ಹಳ್ಳಿಯಲ್ಲಿ ರಾಹುಲ್ ಗಾಂಧಿ ಶ್ರಮದಾನ ನಡೆಸಿದರು. ಅದರ ನಾಲ್ಕು ಚಿತ್ರಗಳು ಸುದ್ದಿ ಮಾತು ಓದುಗರಿಗೆ. ಈ ಕುರಿತು ಚುರುಮುರಿ ಕೂಡ ಬರೆದಿದೆ. ಅಲ್ಲಿಯೂ ಒಮ್ಮೆ ನೋಡಿ.
(ಚಿತ್ರಕೃಪೆ: ವಿವಿಧ ಪತ್ರಿಕೆಗಳಿಂದ.. )

6 comments:

Anonymous said...

ಒಬ್ಬ ಧೂರ್ತ ರಾಜಕಾರಣಿ ಮತಕ್ಕಾಗಿ ಬಿಗಿ ಭದ್ರತೆ ನಡುವೆ ಎರಡು ಹನಿ ಬೆವರು ಚೆಲ್ಲಿದರೆ ಪತ್ರಿಕೆ, ಚಾನಲ್ಲುಗಳು ಹಾಳು ಬಿದ್ದು ಹೋಗಲಿ, ನಿಮಗೂ ಅದು ವಿಶೇಷ ಅನ್ನಿಸಬೇಕೆ? ಛೇ..

Anonymous said...

ಯಾಕೆ ಗುರೂ, ಕಮೆಂಟ್ ಗೆ ಉತ್ತರ ಇಲ್ಲ. ನಾಚಿಕೆ ಆಗ್ತಿದೆಯಾ? ಸಿಕ್ಕ ಸಿಕ್ಕ ಚಿತ್ರಗಳನ್ನು ಹೇಗೆಂದರಲ್ಲಿ ಕದ್ದು ಪೋಸ್ಟ್ ಮಾಡುವಾಗ ಬೋಧ ಇರಲಿಲ್ವಾ?

ಕುಕೂಊ.. said...

ಯಾವ ಗಂಡಸು ತನಕ್ಕೆ ಈ ರಾ'ಗಾಂದಿ ಬೆವರು ಸುರಿಸಿದ್ದು? ಅದೂ ಗನ್ ಮ್ಯಾನ್ಗಳ ನಡುವೆ..!
ನಿನಗೆ ಅಶ್ಟು ತಿಳುವಳಿಕೆ ಇಲ್ಲವೆ? ಯಾಕೆ ಈ ತಿಳಿಗೇಡಿ ತನ ನಿಮಗೆ?
ನಿಮಗೂ ಆ ಟೈಮ್ಸ್ ಆಫ್ ಇಂಡಿಯ, NDTV, ಆಜತಕ್ ನವರಿಗೂ ಇರುವ ಗೇಂಟೇನು?

Unknown said...

ಗುರೂ, ನೆಹ್ರೂ ಮನೆತನದವರೇ ಹಾಗೇ, ಓಟಿಗಾಗಿ ಏನ್ ಬೇಕಾದ್ರೂ ಹೊರ್ತಾರೆ, ಏನ್ ಬೇಕಾದ್ರು ಮಾಡ್ತಾರೆ,ಇವ್ರು ಅದನ್ನೇ ದೊಡ್ಡದು ಮಾಡಿ ಏಕೆ ಪ್ರಾಮುಖ್ಯತೆ ಕೊಡ್ತಾರೆ ಗೊತ್ತಾಗ್ತಾ ಇಲ್ಲ.

Anonymous said...

not only rahul gandhi bharatad yella rajkarnigalu idanne madodu....why only selective condemnation on rahul...10 varshad hinde left navrinda ee reeti pseudo secualrisam patrikodyamvannu avarisittu...ega blog nalli hindu atirekigal gumpu blogsphere avarisikondide....vichitra....left right atirekigalind yenu agolla...rahul ge yake prachar beda....advani holi habba achrisi ajmeer ge hogi jinna samadhige hogi prachar gitisolva.....why blame rahul man

Anonymous said...

We, the citizens of a secular country like India are in dire need of politicians who can dedicate their lives to uphold its ideal secularism rather than focussing more developemnt of the coutry for the common folk are at cross roads with a few political parties are making an all-out efforts to create a notion among people that the country is belong to a single largest community thus dishonouring the diversity of the country. Hence, at least, we need upcoming leaders like Rajiv Gandhi who thinks on humane and secular grounds in the present political scenario...His effort to teach people on Shramadan is appreciable. Ignore the comments that come in protest against the Gandhis. Govindraaj...